Description
ಹಿಂದೂ ಧರ್ಮದ ತಿರುಳನ್ನು ವೈಜ್ಞಾನಿಕ ಮನೋಭಾವ ಇರುವವರಿಗೂ ಮನದಟ್ಟಾಗುವಂತೆ ವಿವರಿಸಲು ಇಲ್ಲಿ ಪ್ರಯತ್ನಿಸಲಾಗಿದೆ. ಹಿಂದೂ ಸಮಾಜವು ಎದುರಿಸುತ್ತಿರುವ ಅಪಾಯಗಳು, ಸಮಸ್ಯೆಗಳು – ಇವನ್ನೆಲ್ಲ ವಿಚಾರ ಮಾಡಿ, ರಚನಾತ್ಮಕ ಪರಿಹಾರಗಳನ್ನು ಸೂಚಿಸಲಾಗಿದೆ.
Specification
Additional information
| book-no | 46 |
|---|---|
| moola | ಸಿ. ರಾಜಗೋಪಾಲಾಚಾರಿ |
| author-name | |
| published-date | 1981 |
| language | Kannada |




