Description
ಚಿಕ್ಕ ವಯಸ್ಸಿನಲೆ ವಿದ್ಯಾರ್ಥಿ ಮುಖಂಡನಾಗಿ ಬ್ರಿಟಿಷರ ವಿರುದ್ಧ ಚಳುವಳಿಯನ್ನು ನಡೆಸಿದ ದೇಶಭಕ್ತ. ಇಡೀ ಜೀವನವನ್ನು ಭಾರತಕ್ಕೆ ಅರ್ಪಿಸಿದರು. ಹದಿನೆಂಟನೆಯ ವಯಸ್ಸಿಗೆ ಭಾರತ ಬಿಟ್ಟು ಹೋದವರು ಪಾಶ್ಚಾತ್ಯ ದೇಶಗಳಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಬೆಂಬಲವನ್ನು ಗಳಿಸಲು ಶ್ರಮಿಸಿದರು.
Specification
Additional information
| book-no | 462 |
|---|---|
| author-name | |
| published-date | 1978 |
| language | Kannada |






