Book Description
ನರೇಂದ್ರ ಮೋದಿಯವರನ್ನು ಸೋಲಿಸಲೆಂದು ಒಟ್ಟಾಗಿರುವ ಮಹಾಘಟಬಂಧನದ ಎಲ್ಲಾ ನಾಯಕರಿಗೂ ಇದ್ದ ಒಂದೇ ಗುರಿ ಮೋದಿ ಸೋಲಬೇಕು ಅಂತ. ಆದರೆ ಅವರಿಗೆ ಅರಿವಿರದ ಸಂಗತಿಯೊಂದಿದೆ. ಕೃಷ್ಣನ ವಿರುದ್ಧ ಕಾದಾಡಲು ಜರಾಸಂಧ ಪದೇ ಪದೇ ರಾಕ್ಷಸರನ್ನೆಲ್ಲಾ ಒಟ್ಟುಗೂಡಿಸಿಕೊಂಡು ಬರುತ್ತಿದ್ದ. ಅದರ ಲಾಭ ಸಮಾಜಕ್ಕೇ ಆಯಿತು. ಕೊನೆಗೆ ರಾಕ್ಷಸ ಸಂತಾನಗಳೆಲ್ಲಾ ನಷ್ಟವಾಗಿ ಜನರ ಬದುಕು ಹಸನಾಯ್ತು. ಧರ್ಮಯುದ್ಧದಲ್ಲಿ ಕೊನೆಯ ಜಯ ಕೃಷ್ಣನದ್ದೇ. ಈಗಲೂ ಅಷ್ಟೇ. ಮಹಾಘಟಬಂಧನದೊಂದಿಗೆ ಕದನ ನಡೆದಿರುವುದು ಮೋದಿಯವದದ್ದಲ್ಲ, ಬದಲಿಗೆ ಮಹಾಜನತೆಯದ್ದು.
Reviews
There are no reviews yet.