Book Description
ಜತೀಂದ್ರರನ್ನು ಭಾರತೀಯರು ಅಭಿಮಾನದಿಂದ ’ದೇಶಪ್ರಿಯ’ ಎಂದು ಕರೆದು ಗೌರವಿಸಿದರು. ದೇಶದ ಸೇವೆಗಾಗಿ ವಕೀಲ ವೃತ್ತಿಯನ್ನು ಬಿಟ್ಟು, ಇದ್ದ ಆಸ್ತಿಯನ್ನೆಲ್ಲ ಕಳೆದುಕೊಂಡು, ತಮ್ಮ ಚಿಕಿತ್ಸೆಗಾಗಿ ಸಾಲ ಮಾಡುವ ಪರಿಸ್ಥಿತಿಗೆ ಬಂದರು. ಒಡೆಯರ ಗುಲೆಮರಂತೆ ಬಾಳುತ್ತಿದ್ದ ಕಾರ್ಮಿಕರಿಗೆ ಆತ್ಮಗೌರವವನ್ನೂ ಧೈರ್ಯವನ್ನೂ ತಂದು ಕೊಟ್ಟರು. ಪರದೇಶದ ಸರ್ಕಾರದ ಬಂಧನದಲ್ಲಿಯೆ ಪ್ರಾಣವನ್ನು ಒಪ್ಪಿಸಿದರು.
Reviews
There are no reviews yet.