Book Description
ಮುನ್ಷಿಯವರ ಸಾಧನೆ ಮತ್ತು ಸೇವೆ ಬಹು ಮುಖ್ಯವಾದವು. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಸೆರೆಮನೆಗೆ ಹೋದರು. ಬಹುಕಷ್ಟದ ದಿನಗಳಲ್ಲಿ ಹೈದರಾಬಾದಿನಲ್ಲಿ ಅಧಿಕಾರ ವಹಿಸಿ ಭಾರತಕ್ಕೆ ಸೇವೆ ಸಲ್ಲಿಸಿದರು. ಭಾರತೀಯ ವಿದ್ಯಾಭವನ ಅವರ ವಿಶಿಷ್ಟ ಕೊಡುಗೆ. ಸಚಿವರಾಗಿ, ರಾಜ್ಯಪಾಲರಾಗಿ, ಸಾಹಿತಿಯಾಗಿ, ಪತ್ರಿಕೋದ್ಯಮಿಯಾಗಿ ಅವರು ನಾಡಿನ ಪ್ರಗತಿಗಾಗಿ ಶ್ರಮಿಸಿದರು.
Reviews
There are no reviews yet.