Book Description
ವಿದ್ಯಾರ್ಥಿ ದೆಸೆ ಮುಗಿಯುವಾಗಲೇ ದೇಶಸೇವೆಗೆ ಬಾಳನ್ನು ಮುಡುಪಾಗಿಡಲು ತೀರ್ಮಾನಿಸಿದರು. ಸರ್ವೆಂಟ್ಸ್ ಆಫ್ ಇಂಡಿಯ ಸೊಸೈಟಿಯ ಸದಸ್ಯರಾಗಿ ಸಮರ್ಪಿತ ಜೀವನ ನಡೆಸಿದರು. ಜಾತಿ ವ್ಯತ್ಯಾಸಗಳನ್ನು ಲೆಕ್ಕಿಸದೆ ಭಾರತದಲ್ಲಿ ಮತ್ತು ವಿದೇಶಗಳಲ್ಲಿ ಭಾರತೀಯರಿಗಾಗಿ ದುಡಿದರು. ನಿರ್ಭಯದ, ಸಮತೂಕದ ಅಭಿಪ್ರಾಯಗಳಿಗೆ ಅವರು ಹೆಸರಾದವರು.
Reviews
There are no reviews yet.