Book Description
ಬೆರಗುಗೊಳಿಸುವ ಪ್ರತಿಭೆಯ ನಾಯಕರು. ಕೈತುಂಬ ಹಣ ತರುವ ವೃತ್ತಿಯನ್ನು ದೇಶಕ್ಕಾಗಿ ಬಿಟ್ಟರು. ಜನರಿಗೆ ಅಪ್ರಿಯ, ನಾಯಕರಿಗೆ ಅಪ್ರಿಯ ಎಂಬ ಯೋಚನೆ ಇಲ್ಲದೆ ನಿರ್ಭಯವಾಗಿ ಅಭಿಪ್ರಾಯವನ್ನು ಹೇಳಿದರು. ನಡೆದುಕೊಂಡರು. ಪುರಸಭೆಯ ಅಧ್ಯಕ್ಷ ಸ್ಥಾನದಿಂದ ಸ್ವತಂತ್ರ ಭಾರತದ ಗವರ್ನರ್ ಜನರಲ್ ಪದವಿಯವರೆಗೆ ಹಲವು ಸ್ಥಾನಗಳಿಗೆ ಹೊಸ ಗೌರವ.
Reviews
There are no reviews yet.