Description
ಹಿಂದಿನ ಮುಂಬಯಿ ಕರ್ನಾಟಕ ಪ್ರದೇಶದಲ್ಲಿ ಕನ್ನಡದ ಅಭಿವೃದ್ಧಿಗಾಗಿ ದುಡಿದ ಹಿರಿಯರು. ಅಧ್ಯಾಪಕರಾಗಿ, ಇನ್ಸ್‌ಪೆಕ್ಟರಾಗಿ ಅವರು ಶಿಕ್ಷಣ ಕ್ಷೇತ್ರಕ್ಕೆ ಅಪಾರ ಸೇವೆ ಸಲ್ಲಿಸಿದರು. ಶಾಸನಸಭೆಯ ಸದಸ್ಯರಾಗಿ ಜನತೆಯ ಒಳಿತಿಗಾಗಿ ದುಡಿದರು.
Specification
Additional information
| book-no | 364 |
|---|---|
| author-name | |
| published-date | 1978 |
| language | Kannada |






