Book Description
ಇಪ್ಪತ್ತೇಳನೆಯ ವಯಸ್ಸಿಗೆ ಸಂನ್ಯಾಸಿ ದೀಕ್ಷೆ ಪಡೆದ ಶಾಂಭವಾನಂದರು ವಿದ್ಯಾರ್ಥಿಗಳು, ತರುಣ ಪೀಳಿಗೆಯವರು, ಬಡವರು ಇವರ ಸೇವೆಗಾಗಿ ಬದುಕಿದರು. ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆ, ವಿದ್ಯಾರ್ಥಿ ನಿಲಯ ಎಲ್ಲ ಅವರ ಸಾಹಸ, ತಪಸ್ಸುಗಳ ಪ್ರತೀಕಗಳಾಗಿವೆ.
Reviews
There are no reviews yet.