Sale!

ಹಿಂದವೀ ಸ್ವರಾಜ್ಯದ ಜನಕ ಶಹಾಜಿರಾಜೆ ಭೋಸಲೆ

115.00

ಶ್ರೀಧರ ತೇಲಕರ

Book Description

ಸ್ವರಾಜ್ಯದ ತಳಮಳಿಕೆಯನ್ನು ನಿಜವಾಗಿಯೂ ಶಿವಾಜಿಯಲ್ಲಿ ಹುಟ್ಟಿಸಿ, ಅನುಕೂಲ ಪರಿಸ್ಥಿತಿಯನ್ನು ಒದಗಿಸಿಕೊಟ್ಟವರೇ ಶಹಾಜಿರಾಜರು; ಹಿಂದೂ ಧರ್ಮ ರಕ್ಷಣೆ ಮಾಡಲು ಹಿಂದೂ ರಾಜ್ಯದ-ಸ್ವರಾಜ್ಯದ ಅವಶ್ಯಕತೆ ಎಷ್ಟಿದೆಯೆಂಬುದನ್ನು ರಾಜಾ ಶಹಾಜಿಯವರೇ ಶಿವಾಜಿಯವರಿಗೆ ಮಗಗಾಣಿಸಿಕೊಟ್ಟರು. ಶಹಾಜಿಯ ಅಸೀಮ ಪ್ರರಾಕ್ರಮದ ಹಾಗೂ ಪ್ರತಿಭಾನ್ವಿತ ಶಕ್ತಿಯ ಮೇಲಿನ ಈ ಕಲ್ವನೆಯನ್ನು ಓದುಗರಿಗೆ ಮಾಡಿಕೊಡುವುದೇ ಈ ಪುಸ್ತಕದ ಉದ್ದೇಶ.

Reviews

There are no reviews yet.

Be the first to review “ಹಿಂದವೀ ಸ್ವರಾಜ್ಯದ ಜನಕ ಶಹಾಜಿರಾಜೆ ಭೋಸಲೆ”

Your email address will not be published. Required fields are marked *