Book Description
ಬದುಕಿದ್ದು ಇಪ್ಪತ್ತೆರಡೇ ವರ್ಷ – ಹದಿನೆಂಟನೆಯ ವಯಸ್ಸಿಗೆ ವಿಧವೆ. ಕುಟಿಲ ನಿರ್ದಯ ಇಂಗ್ಲಿಷರ ಮುಷ್ಟಿಗೆ ಸಿಕ್ಕ ರಾಜ್ಯದ ರಾಣಿ. ಭಾರತದ ಮೊದಲನೆಯ ಸ್ವಾತಂತ್ರ್ಯ ಸಂಗ್ರಾಮದ ಮಹಾನಾಯಕಿ. ದೇಶಾಭಿಮಾನ, ಆತ್ಮಗೌರವ, ಸಾಹಸಗಳ ಮೂರ್ತಿ. ಪುಟ್ಟ ರಾಜ್ಯದ ರಾಣಿ, ಮೇರೆಯಿಲ್ಲದ ಕೀರ್ತಿ ಸಾಮ್ರಾಜ್ಯದ ಚಕ್ರವರ್ತಿನಿ.
Reviews
There are no reviews yet.