ಮೇಡಂ ಕಾಮಾ

15.00

In stock

15.00

Description

ಹೊರದೇಶದಲ್ಲಿ, ಬೇರೆಬೇರೆ ರಾಷ್ಟ್ರಗಳ ಪ್ರತಿನಿಧಿಗಳ ಎದುರಿನಲ್ಲಿ ಮೊಟ್ಟಮೊದಲು ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿದ ಸಾಹಸಿ. ತಾಯ್ನಾಡಿನ ಸ್ವಾತಂತ್ರ್ಯಕ್ಕಾಗಿ ಸಂಪತ್ತು – ಸಂತೋಷಗಳು ತುಳುಕುವ ಸಂಸಾರವನ್ನೇ ಬಿಟ್ಟಳು. ಮೂವತ್ತನಾಲ್ಕು ವರ್ಷಗಳ ಕಾಲ ಹೊರದೇಶಗಳಲ್ಲಿ ವಾಸಿಸಿ ಭಾರತದ ಸ್ವಾತಂತ್ರ್ಯಕ್ಕಾಗಿ ದಿಟ್ಟ ಹೋರಾಟ ನಡೆಸಿದ ವೀರ ಭಾರತಪುತ್ರಿ.

Specification

Additional information

book-no

224

author-name

published-date

1974

language

Kannada

Main Menu

ಮೇಡಂ ಕಾಮಾ

15.00

Add to Cart