Description
ತಾನು ಪ್ರೀತಿಸಿ ಮದುವೆಯಾಗಲು ಆರಿಸಿದ ಗುಣವಂತನಿಗೆ ಇನ್ನು ಒಂದೇ ವರ್ಷ ಆಯಸ್ಸು ಎಂದು ತಿಳಿದರೂ ಅವನನ್ನೇ ಮದುವೆಯಾದ ಧೀರೆ. ತನ್ನ ತಪಸ್ಸು, ಬುದ್ಧಿಶಕ್ತಿಗಳಿಂದ ಯಮನನ್ನೇ ಮೆಚ್ಚಿಸಿ ಗಂಡನನ್ನು ಬದುಕಿಸಿಕೊಂಡ ಅಬಲೆ.
Specification
Additional information
| book-no | 423 |
|---|---|
| author-name | |
| published-date | 1974 |
| language | Kannada |






