Book Description
ನಮ್ಮ ಈ ಸುಂದರ ಭರತ ಭೂಮಿಯಲ್ಲಿ ಅನೇಕ ಮಂದಿ ಶರಣರು, ಸಾಧುಗಳು, ಸಂತರು, ಮಹಾಪುರುಷರು, ಭಗವತ್ ಸ್ವರೂಪರು, ಅವಧೂತರು, ಬೋಧಕರು ಹುಟ್ಟಿ ಮಾನವರ ಹಿತಕ್ಕಾಗಿ ತಮ್ಮ ಜೀವನ ಸುಖ ವೈಭವಗಳನ್ನು ತ್ಯಾಗ ಮಾಡಿದ್ದಾರೆ. ಅಂಥವರಲ್ಲಿ ಭಗವಾನ್ ಬುದ್ಧರು ಬಹಳ ಮುಖ್ಯರು.
ಅಹಿಂಸೆ, ಸತ್ಯ, ಕರುಣೆ, ಧರ್ಮ, ನಿಯತ್ತು ಎಂಬ ಐದು ಮಹಾಸ್ತ್ರಗಳನ್ನು ಹಿಡಿದು ಮಾನವರನ್ನು ಮೂಢಾಚಾರವೆಂಬ ರಾಕ್ಷಸಿಯಿಂದ ಬಿಡುಗಡೆ ಮಾಡಿದ್ದಾರೆ ಬುದ್ಧ ಭಗವಾನರು. ಇವರ ಜೀವನ ಚರಿತ್ರೆಯನ್ನು ಈ ಕೃತಿಯಲ್ಲಿ ಲೇಖಕರು ತಮ್ಮ ಮುಂದಿಡುವ ಪ್ರಯತ್ನ ಮಾಡಿದ್ದಾರೆ.
Reviews
There are no reviews yet.