ಕಾಲಜ್ಞಾನ – ಭವಿಷ್ಯವಾಣಿ

75.00

ಕೈಪು ಲಕ್ಷ್ಮೀನರಸಿಂಹ ಶಾಸ್ತ್ರಿ ಶ್ರೀ ಯೋಗಿನಾರೇಯಣ ಮಠ

Categories: ,

Book Description

ಈ ಕಾಲಜ್ಞಾನ ಗ್ರಂಥದಲ್ಲಿ ಶ್ರೀ ತಾತಯ್ಯನವರು ವಿಶ್ವದಲ್ಲಿ ಶ್ವೇತವರ್ಣೀಯರ ಆಳ್ವಿಕೆಯ ಅಂತ್ಯ, ಪ್ರಜಾ ಶೋಷಣೆ, ಪ್ರಕೃತಿ ಸಂಪತ್ತಿನ ವಿನಾಶ, ಸರ್ಕಾರಗಳ ವೈಫಲ್ಯ, ಭಾರತದಲ್ಲಿನ ಪ್ರಜಾಪ್ರಭುತ್ವದ ವೈಖರಿ, ಸಮಾಜದಲ್ಲಿನ ನೈತಿಕ ಪತನ, ಪಾಪಗಳ ಪ್ರಾಬಲ್ಯ, ಭವಿಷ್ಯದಲ್ಲಿನ ಸಂಭಾವ್ಯವಾದ ಪ್ರಳಯದಂತಹ ಉತ್ಪಾತ – ಈ ಎಲ್ಲದರ ನಂತರ ಒಬ್ಬಾನೊಬ್ಬ ಮಹಾಪುರುಷನ ಆಳ್ವಿಕೆಯಲ್ಲಿ ಧರ್ಮದ ಪುನರುದ್ಢಾರವನ್ನು ಕುರಿತ ಭವಿಷ್ಯವಾಣಿಗಳನ್ನು ನುಡಿದಿದ್ದಾರೆ.

Reviews

There are no reviews yet.

Be the first to review “ಕಾಲಜ್ಞಾನ – ಭವಿಷ್ಯವಾಣಿ”

Your email address will not be published.

This site uses Akismet to reduce spam. Learn how your comment data is processed.