Book Description
ಶ್ರೀ ರಾಮಕೃಷ್ಣರ ಪ್ರಮುಖ ಶಿಷ್ಯರಲ್ಲಿ ಒಬ್ಬರು. ಮಹಾಮಾತೆ ಶ್ರೀ ಶಾರದಾದೇವಿಯವರ ಏಕನಿಷ್ಠ ಸೇವಕರು. ಶಿವeನದಿಂದ ಜೀವ ಸೇವೆ ಮಾಡಬೇಕೆಂದು ಬೋಧಿಸಿದ ವಿವೇಕಾನಂದರ ಸಂದೇಶದ ಪಾಲನೆ ಮತ್ತು ಪ್ರಚಾರದಲ್ಲಿ ಅವರಿಗೆ ಬಲಗೈಯಂತಿದ್ದವರು. ಶ್ರೀ ರಾಮಕೃಷ್ಣ ಲಿಲೆ ಪ್ರಸಂಗ ಎಂಬ ಹೆಸರಿನ ಅತ್ಯಪೂರ್ವ ಗ್ರಂಥ ರಚನೆಯ ಮೂಲಕ ಸನಾತನ ಧರ್ಮದ ಮರ್ಮವನ್ನು ತಿಳಿಸಿದವರು. ಕ್ಷಮೆ, ಕರುಣೆ, ಸಹಿಷ್ಣುತೆಯ ಮೂರ್ತಿ, ಸರ್ವಭೂತಗಳಲ್ಲೂ ಭಗವಂತನನ್ನು ಕಂಡ ಮಹಿಮರು.
Reviews
There are no reviews yet.