Book Description
ಸಂನ್ಯಾಸಿಯಾಗಿಯೂ ದೇಶಸೇವೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಧೀರರು. ಹಿಂದೂಗಳ ಸಂಘಟನೆ ಮತ್ತು ಪ್ರಗತಿಗಾಗಿ ಶ್ರದ್ಧಾನಂದರು ಕೈಗೊಂಡ ಕೆಲಸಗಳು ಹತ್ತಾರು. ಹೆಣ್ಣು ಮಕ್ಕಳಿಗಾಗಿ ಶಾಲೆ ತೆರೆದರು. ಹಿಂದಿನ ಗುರುಕುಲ ಪದ್ಧತಿಯ ಶಾಲೆಯಲ್ಲಿ ಹೊಸ ಕಾಲಕ್ಕೆ ಹೊಂದಿಕೊಂಡ ಶಿಕ್ಷಣ ಕೊಡುವ ವ್ಯವಸ್ಥೆ ಮಾಡಿದರು. ಅಸ್ಪೃಶ್ಯತೆಯನ್ನು ತೊಡೆದುಹಾಕಲು ಪ್ರಯತ್ನಿಸಿದರು. ಮಸೀದಿಯಲ್ಲಿ ಭಾಷಣ ಮಾಡಿದ ಕೀರ್ತಿ ಶ್ರದ್ಧಾನಂದರದು. ದಿಟ್ಟ, ನಿರ್ಮಲ ಜೀವನ.
Reviews
There are no reviews yet.