Book Description
ಡಿವಿಜಿ ಕನ್ನಡಸಾಹಿತ್ಯವನದ ಅಶ್ವತ್ಥವೃಕ್ಷ. ಬರೆದಂತೆ ಬಾಳಿದ ವಿರಳರೀತಿಯ ಮಹಾನುಭಾವರಲ್ಲಿ ಇವರು ಅಗ್ರಗಣ್ಯರು. ಸಾಹಿತ್ಯ, ಸಂಸ್ಕೃತಿ, ಪತ್ರಿಕೋದ್ಯಮ, ಸಮಾಜಸೇವೆಗಳಂಥ ಹತಾರು ಗಂಭೀರ ಪ್ರಕಾರಗಳಲ್ಲಿ ದುಡಿದ ಡಿವಿಜಿಯವರ ಬದುಕೇ ಒಂದು ಮಹಾಕಾವ್ಯ. ಇಂಥ ಜೀವನರಸಿಕರ ಬಾಳಿನಲ್ಲಿ ನಡೆದ ನೂರಾರು ರಸಮಯ ಪ್ರಸಂಗಗಳ ರೋಚಕ ಹಾಗೂ ಉದ್ಬೋದಕ ನಿರೂಪಣೆ ಇಲ್ಲಿದೆ.
Reviews
There are no reviews yet.