Description
ಪ್ರತಿಭಾವಂತ ವಿದ್ಯಾರ್ಥಿ, ದಕ್ಷ ನ್ಯಾಯಾಧೀಶರು, ವಿಶ್ವವಿದ್ಯಾನಿಲಯದಲ್ಲಿ ಅರ್ಪಣ ಭಾವದಿಂದ ದುಡಿದ ಉಪಕುಲಪತಿಗಳು. ಎಲ್ಲ ಸಂದರ್ಭಗಳಲ್ಲಿ ಭಾರತೀಯರ ಆತ್ಮಗೌರವಕ್ಕೆ ಕುಂದಿಲ್ಲದಂತೆ ನಡೆದುಕೊಂಡವರು. ಕಲ್ಕತ್ತ ವಿಶ್ವವಿದ್ಯಾನಿಲಯಕ್ಕೆ ಇವರ ಸೇವೆ ಅಮೂಲ್ಯ.
Specification
Additional information
| book-no | 215 |
|---|---|
| author-name | |
| published-date | 1976 |
| language | Kannada |






