Book Description
ಮನೆಮಾತು ತೆಲುಗು. ಕನ್ನಡದಲ್ಲಿ ಮತ್ತು ತಮಿಳಿನಲ್ಲಿ ಚಲನಚಿತ್ರಗಳನ್ನು ತಯಾರಿಸಿದರು. ನಾಟಕಗಳಲ್ಲಿ ಮತ್ತು ಚಲನಚಿತ್ರಗಳಲ್ಲಿ ಅಭಿನಯಿಸಿ ಖ್ಯಾತಿ ಪಡೆದರು. ಕನ್ನಡದಲ್ಲಿ ಚಲನಚಿತ್ರಗಳನ್ನು ಮಾಡಲು ಅನೇಕರು ಹೆದರುತ್ತಿದ್ದಾಗ ಧೈರ್ಯವಾಗಿ ವರ್ತಿಸಿ ಕನ್ನಡ ಚಲನ ಚಿತ್ರರಂಗವನ್ನು ಶ್ರೀಮಂತಗೊಳಿಸಿದರು.
Reviews
There are no reviews yet.