Book Description
ಕನ್ನಡವೆಂದರೆ ಕನ್ನಡಿಗರಿಗೇ ತಾತ್ಸಾರವಿದ್ದ ಕಾಲದಲ್ಲಿ, ಕನ್ನಡದಲ್ಲಿ ಕಾದಂಬರಿಗಳೇ ಇರಲಿಲ್ಲ ಎನ್ನಬಹುದಾದ ಕಾಲದಲ್ಲಿ ಬಹು ಜನಪ್ರಿಯವಾದ ಕಾದಂಬರಿಗಳನ್ನು ಕನ್ನಡದಲ್ಲಿ ಬರೆದರು. ಆದರ್ಶ ಶಿಕ್ಷಕರು. ದೇವರಲ್ಲಿ, ತಮ್ಮ ಗುರುಗಳಲ್ಲಿ ಅಚಲ ಭಕ್ತಿ ಇವರಿಗೆ. ಮುಪ್ಪಿನಲ್ಲಿ ಮನೆಮನೆಗೆ ಪುಸ್ತಕಗಳ ಗಂಟನ್ನು ಹೊತ್ತು ಪುಸ್ತಕಗಳನ್ನು ಮಾರಿ ಸಹಸ್ರಾರು ರೂಪಾಯಿಗಳ ಸಾಲ ತೀರಿಸಿದ ಸಾಹಸಿ. ಕನ್ನಡಿಗರು ಎಂದೆಂದೂ ಕೃತಜ್ಞತೆಯಿಂದ ಸ್ಮರಿಸಬೇಕಾದ ಹಿರಿಯರು.
Reviews
There are no reviews yet.