Description
ಬಂಗಾಳದ ಪ್ರಸಿದ್ಧ ನಾಟಕಕಾರರು, ನಟರು, ರಾಷ್ಟ್ರೀಯ ಭಾವನೆಯನ್ನು ಎಚ್ಚರಿಸಲು ನಾಟಕವನ್ನು ಬಳಸಿಕೊಂಡರು. ತಂದೆ ಹೇಳಿದ, ನೀನೇ ನಿನ್ನ ಉದ್ಧಾರಕ ಎಂಬುದರ ಸತ್ಯವನ್ನು ಕಂಡುಕೊಂಡರು ಗಿರೀಶ್ ಚಂದ್ರ ಘೋಷ್. ರಾಮಕೃಷ್ಣ ಪರಮಹಂಸರ ಶಿಷ್ಯರಾದರು, ಭಕ್ತರಾದರು.
Specification
Additional information
| book-no | 291 |
|---|---|
| author-name | |
| published-date | 1976 |
| language | Kannada |






