Book Description
ಮಕ್ಕಳ ತುಟಿಗಳನ್ನೂ ಮನಸ್ಸನ್ನೂ ಅರಳಿಸುವ ಸಾಹಿತ್ಯ ಬರೆದ ರಾಜರತ್ನಂ ಎಲ್ಲ ವಯಸ್ಸಿನವರಿಗೂ ಬೆಳಕು ತೋರುವ ಪುಸ್ತಕಗಳನ್ನು ಬರೆದರು. ಕವಿ, ನಾಟಕಕಾರ, ವಿಮರ್ಶಕ, ಚಿಂತನಶೀಲ ಬರಹಗಾರ ಎಂದು ಪ್ರಸಿದ್ಧಿ ಪಡೆದ ಅವರು ಎಲೆಡೆಗಳಿಂದ eನವನ್ನು ಪಡೆದುಕೊಂಡರು. ಎಲ್ಲರೊಡನೆ ಅದನ್ನು ಹಂಚಿಕೊಂಡರು. ಅವರ ತರಗತಿಗಳಲ್ಲಿ ಕುಳಿತ ಸಾವಿರಾರು ಮಂದಿಗಲ್ಲದೆ ಹತ್ತಾರು ಸಾವಿರ ಮಂದಿಗೆ ಗುರುವಾದರು.
Reviews
There are no reviews yet.