Book Description
ಕರ್ನಾಟಕದ ವಿಶಿಷ್ಟ ಕಲೆ ಯಕ್ಷಗಾನದ ಬಹು ಹಿರಿಯ ವ್ಯಕ್ತಿ. ಈ ಕಲೆಗೆ ಎಷ್ಟು ಕಲಿತರೂ ಸಾಲದು ಎಂದು ತಮ್ಮ ಬಾಳನ್ನೆ ಅದಕ್ಕೆ ಮುಡಿಪಾಗಿಟ್ಟರು. ತಮ್ಮ ಕಲೆಯಿಂದ ಹಳ್ಳಿಗಳ ಮತ್ತು ನಗರಗಳ ಸಾವಿರಾರು ಜನರನ್ನು ಸಂತೋಷಗೊಳಿಸಿದರು. ದೇಹ ಸೋಲುತ್ತಿದ್ದಾಗಲೂ ಶಿಷ್ಯರಿಗೆ ಮಾರ್ಗದರ್ಶನ ಮಾಡಿದರು.
₹15.00

Book No | |
---|---|
Author Name | |
Published Date | |
Language |
Reviews
There are no reviews yet.