Book Description
ಕನ್ನಡನಾಡಿನ ಪ್ರಖ್ಯಾತ ನಟರು. ನಾಟಕ, ಚಲನಚಿತ್ರಗಳೆರಡರಲ್ಲೂ ಶ್ರೇಷ್ಠ ನಟರೆನ್ನಿಸಿಕೊಂಡರು. ಬಾಲ್ಯ, ಯೌವನಗಳಲ್ಲಿ ಬಡತನವನ್ನೂ, ಕಷ್ಟವನ್ನೂ ಅನುಭವಿಸಿದರು. ತಮ್ಮ ಶ್ರಮ, ಪ್ರತಿಭೆ, ಸಾಹಸಗಳಿಂದ ಕನ್ನಡ ನಾಡಿನಲ್ಲೂ ಇಡೀ ಭಾರತದಲ್ಲೂ ಕೀರ್ತಿ ಪಡೆದರು. ಅವರು ಎಷ್ಟು ದೊಡ್ಡ ನಟರೋ ಅಷ್ಟೇ ದೊಡ್ಡ ವ್ಯಕ್ತಿ. ಅನೇಕ ಮಂದಿ ಕಿರಿಯರಿಗೆ ವಾತ್ಸಲ್ಯದಿಂದ ಮಾರ್ಗದರ್ಶನ ಮಾಡಿದರು.
Reviews
There are no reviews yet.