Description
ರಾನ್‌ಜಿ ಪಾರಿತೋಷಕ’ ಕ್ರಿಕೆಟ್ ಪಂದ್ಯಗಳಿಂದ ಭಾರತ ಗೌರವಿಸುತ್ತಿರುವ ಪ್ರಸಿದ್ಧ ಕ್ರಿಕೆಟ್ ಆಟಗಾರ. ಭಾರತದ ಒಂದು ಕಿರಿಯ ಸಂಸ್ಥಾನದ ರಾಜಕುಮಾರನಾಗಿ ಹುಟ್ಟಿ, ಇಂಗ್ಲೆಂಡಿನ ರಾಷ್ಟ್ರೀಯ ಕ್ರೀಡೆಯ ಚಕ್ರವರ್ತಿಯಾದವನು. ಬಹು ದೊಡ್ಡ ಆಟಗಾರ, ಬಹು ದೊಡ್ಡ ವ್ಯಕ್ತಿ, ದೇಶಾಭಿಮಾನಿ.
Specification
Additional information
| book-no | 256 |
|---|---|
| author-name | |
| published-date | 1973 |
| language | Kannada |






