Book Description
ಬಾಳಾಚಾರ್ಯ ಸಕ್ಕರಿಯವರು ಕನ್ನಡ ಜನಕ್ಕೆ ಶಾಂತಕವಿ ಎಂದೇ ಪರಿಚಿತ. ಕನ್ನಡ ದಾಸಯ್ಯ ಎಂದು ತಮ್ಮನ್ನು ಕರೆದುಕೊಂಡ ಬಾಳಾಚಾರ್ಯರು ಕನ್ನಡಕ್ಕೊಂದು ಶಕ್ತಿಯಾದರು. ಕವಿಯಾಗಿ, ನಾಟಕಕಾರರಾಗಿ ಕನ್ನಡ ನಾಡಿನ ಮತ್ತು ಭಾರತದ ಸೇವೆಗೆ ತಮ್ಮನ್ನೇ ಅರ್ಪಿಸಿಕೊಂಡರು. ತಮ್ಮ ಸಾತ್ವಿಕ ಹಟದಿಂದ ಬಂದ ಕಷ್ಟಗಳನ್ನೆಲ್ಲ ನುಂಗಿಕೊಂಡು ತಮ್ಮ ಶಕ್ತಿಯನ್ನು ಕನ್ನಡಕ್ಕೆ ಮುಡಿಪು ಮಾಡಿದರು.
Reviews
There are no reviews yet.