Book Description
ವಿಜಯನಗರ ಸಾಮ್ರಾಜ್ಯದ ವೈಭವ, ಹಿರಿಮೆಗಳ ಸಂಕೇತ. ಬಲಿಷ್ಠವಾದ ಶತ್ರು ಸೈನ್ಯಗಳನ್ನು ತರಿದ. ಪರಾಕ್ರಮದೊಂದಿಗೆ ಕ್ಷಮೆಯನ್ನೂ ಆಡಳಿತದ ಬಿಗಿಯೊಂದಿಗೆ ಪ್ರಜಾ ವಾತ್ಸಲ್ಯವನ್ನೂ ಮೆರೆದ ಚಕ್ರವರ್ತಿ. ಇವನ ಕಾಲದಲ್ಲಿ ಹಂಪೆಯ ಬೀದಿಗಳಲ್ಲಿ ಮುತ್ತುರತ್ನಗಳನ್ನು, ಅಕ್ಕಿ ಜೋಳಗಳಂತೆ ಮಾರುತ್ತಿದ್ದರು. ಧರ್ಮ ಲಲಿತ ಕಲೆಗಳಿಗೆ ಉದಾರವಾದ ಆಶ್ರಯ ನೀಡಿದ ರಸಿಕ. ಮಹಾಕವಿಯ ಪಲ್ಲಕ್ಕಿಗೆ ತಾನೇ ಹೆಗಲು ಕೊಟ್ಟ ಸಾಹಿತ್ಯಪ್ರೇಮಿ.
Reviews
There are no reviews yet.