Description
ಅತಿ ಕಿರಿಯ ವಯಸ್ಸಿನಲೆ ಚಿತ್ರದುರ್ಗದ ಸಿಂಹಾಸನವನ್ನೇರಿ, ಜನರಿಗೆ ಸುಭದ್ರ ಆಡಳಿತ ನೀಡಿ, ಅನೇಕ ಯುದ್ಧಗಳಲ್ಲಿ ಗೆದ್ದು ಹೈದರನ ಪ್ರಚಂಡ ಸೇನೆಗೂ ಚಳ್ಳೆಹಣ್ಣು ತಿನ್ನಿಸಿ, ಕಡೆಗೆ ಅವನಿಗೆ ಸೆರೆ ಸಿಕ್ಕರೂ, ಸಾಯುವಾಗಲೂ ಸಿಂಹವಾಗಿಯೇ ಸತ್ತ ವೀರಾಗ್ರಣಿ.
Specification
Additional information
| book-no | 17 |
|---|---|
| author-name | |
| published-date | 1973 |
| language | Kannada |






