Book Description
ಗಂಗೆ ಭವ್ಯ ಭಾರತದ ಬಹುದೊಡ್ಡ ಹಿಮನದಿ. ಈ ಕೃತಿಯು ಗಂಗೆಯ ಪುರಾಣ ಐತಿಹ್ಯ, ಕಾಶಿಯಲ್ಲಿನ ಅನೇಕ ಭಕ್ತಿ ಕೇಂದ್ರಗಳು, ಘಾಟ್‍ಗಳು, ಗಂಗಾನದಿಯಲ್ಲಿ ಅಚರಿಸುವ ವಿಶಿಷ್ಟ ಹಬ್ಬಗಳು, ಬಹು ದಿವ್ಯ ಗಂಗಾ ಆರತಿ, ವಿದ್ಯುತ್ ಯೋಜನೆಗಳು ಹೀಗೆ ಅನೇಕ ವಿಷಯಗಳನ್ನು ಸಹಜ ಶೈಲಿಯಲ್ಲಿ ನಿರೂಪಿಸುತ್ತದೆ. ಸಂಗ್ರಹಯೋಗ್ಯ ಕೃತಿ.
Reviews
There are no reviews yet.