ಸ್ವಾತಂತ್ರ್ಯ ಹೋರಾಟದ ಹೀರೋಗಳು – ಭಾಗ 3

270.00300.00 (-10%)

In stock

ಡಾ|| ಬಾಬು ಕೃಷ್ಣಮೂರ್ತಿ

Compare

270.00300.00 (-10%)

Description

“ನಾನು ಬ್ರಿಟಿಷರ ರಕ್ತ ಹರಿಸಲು ಯತ್ನಿಸಿದ್ದು ನಿಜ. ಅದು ನನ್ನ ದೇಶದ ಅಪಮಾನದ ವಿರುದ್ಧ ನನ್ನ ಸೇಡು. ಅದಕ್ಕೆ ಕಾರಣ ನನ್ನ ಆತ್ಮಪ್ರಜ್ಞೆ. ನನ್ನ ದೇಶದ ಅಪಮಾನ, ನನ್ನ ದೇವರ ಅಪಮಾನ ಎಂದು ಹಿಂದುವಾದ ನನ್ನ ಭಾವನೆ. ಮಾತೃಭೂಮಿಯ ಕಾರ್ಯ ಶ್ರೀರಾಮನ, ಶ್ರೀಕೃಷ್ಣನ ಕಾರ್ಯ. ಆ ಕಾರ್ಯದಲ್ಲಿ ಹೆಮ್ಮೆಯಿಂದ ನಾನು ಹುತಾತ್ಮನಾಗುತ್ತಿದ್ದೇನೆ. ಧ್ಯೇಯದ ಪೂರ್ತಿಗಾಗಿ ನಾನು ಇದೇ ತಾಯಿಯ ಉದರದಲ್ಲಿ ಮತ್ತೆ ಮತ್ತೆ ಹುಟ್ಟಿ ಪ್ರಾಣಾರ್ಪಣೆ ಮಾಡುವಂತಾಗಲಿ. ಇದೇ ದೇವರಲ್ಲಿ ನನ್ನ ಕೊನೆಯ ಪ್ರಾರ್ಥನೆ. ವಂದೇ ಮಾತರಂ”
“ಬುದ್ಧಿಯಲ್ಲಿ, ಹಣದಲ್ಲಿ ಬಡವನಾಗಿರುವ ನಾನು ನನ್ನ ಪ್ರಾಣವನ್ನಲ್ಲದೇ ಮತ್ತಿನ್ನೇನು ತಾನೆ ತಾಯಿನಾಡಿಗೆ ಸಮರ್ಪಿಸಬಲ್ಲೆ ?”
ಸ್ವಾತಂತ್ರ್ಯ ಸಂಗ್ರಾಮದ ದಾರಿದೀಪ – ಶೋಕಿಲಾಲ್ ಮದನ್‍ಲಾಲ್ ಧಿಂಗ್ರಾ

Main Menu

ಸ್ವಾತಂತ್ರ್ಯ ಹೋರಾಟದ ಹೀರೋಗಳು - ಭಾಗ 3

270.00300.00 (-10%)

Add to Cart