ಹುಸಿ ಜಾತ್ಯತೀತವಾದ

110.00120.00 (-8%)

In stock

110.00120.00 (-8%)

Description

ಸರ್ವಧರ್ಮ ಸಮಭಾವ , ಸೆಕ್ಯುಲರಿಸಂಗಳ ಹೆಸರಿನಲ್ಲಿ ರಾಷ್ಟ್ರೀಯ ಶಕ್ತಿಗಳನ್ನು ’ಹಿಂದೂ ಕೋಮುವಾದ’ ಎಂಬ ಹಣೆಪಟ್ಟಿ ಹಚ್ಚಿ ಬಗ್ಗುಬಡಿಯಲಾಗುತ್ತಿದೆ. ಬ್ರಿಟಿಷರ ಆಳ್ವಿಕೆಯ ಅವಧಿಗಿಂತಲೂ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಕ್ರೈಸ್ತಮಿಷನರಿಗಳ ಬುಡಮೇಲು ಕೃತ್ಯಗಳು ಹಾಗೂ ಮತಾಂತರದ ಚಟುವಟಿಕೆಗಳು ವ್ಯಾಪಕವಾಗಿ ನಡೆಯುತ್ತಿವೆ. ಇಂತಹ ಕಾರ್ಯಚಟುವಟಿಕೆಗಳಿಗೆ ಕ್ರೈಸ್ತ ಮತಪ್ರಚಾರಕ ಸಂಸ್ಥೆಗಳಿಗೆ ಸ್ವಾತಂತ್ರ್ಯೋತ್ತರ ಭಾರತದಲ್ಲಿ ದೊರೆತ ಪೂರಕ ಅವಕಾಶಗಳು ಹಾಗೂ ಅದಕ್ಕೆ ಬಂದ ಹಿಂದೂ ಪ್ರತಿರೋಧಗಳ ಮೇಲೆ ರಚಿತ ಅಧ್ಯಯನಶೀಲ ಬರಹ.

Specification

Additional information

isbn

81-86595-66-

moola

ಸೀತಾರಾಮ ಗೋಯಲ್

author-name

language

Kannada

Main Menu

ಹುಸಿ ಜಾತ್ಯತೀತವಾದ

110.00120.00 (-8%)

Add to Cart