ಭಾರತೀಯ ಸ್ವಾತಂತ್ರ್ಯದ ಇತಿಹಾಸ

125.00

Book Description

1857ರಿಂದ 1947ರವರೆಗಿನ, ಸ್ವಾತಂತ್ರ್ಯಪ್ರಾಪ್ತಿಗಾಗಿ ಪಟ್ಟ ಪ್ರಯಾಸಗಳ ಉಜ್ಜ್ವಲ, ರೋಚಕ, ಪ್ರೇರಣಾದಾಯಕ ಕಥನ ಓದುಗರಿಗೆ ಈ ಹೊತ್ತಿಗೆ ನೀಡುತ್ತದೆ. ಇಂದಿನ ಪೀಳಿಗೆಗೆ ಭಾರತೀಯ ಸ್ವಾತಂತ್ರ್ಯ ಹೋರಾಟದ ಇತಿಹಾಸದ ಕುರಿತು ಸಂಕ್ಷಿಪ್ತವಾಗಿ ಪರಿಚಯಿಸುವ ಮೂಲಕ ಅವರಲ್ಲಿ ರಾಷ್ಟ್ರಪ್ರೇಮ ಹಾಗೂ ಸ್ವದೇಶಾಭಿಮಾನವನ್ನು ಜಾಗೃತಗೊಳಿಸುವ ಪ್ರಯತ್ನವಾಗಿ ‘ಭಾರತೀಯ ಸ್ವಾತಂತ್ರ್ಯದ ಇತಿಹಾಸ’ ಪುಸ್ತಕ ಹೊರಬಂದಿದೆ. 1960ರ ದಶಕದಲ್ಲಿ ಕಿಶೋರ-ತರುಣಾವಸ್ಥೆಯ ಹೊಸಪೀಳಿಗೆಯನ್ನು ಉದ್ದೇಶಿಸಿ ಮರಾಠಿ ನಾ.ವಿ. ಕಾಕತಕರ್ ರಚಿಸಿ, ಪುಣೆಯ ಪ್ರಸಿದ್ಧ ಮರಾಠಿ ದೈನಿಕ ’ತರುಣ್ ಭಾರತ್’ ಅಂಕಣರೂಪದಲ್ಲಿ ಪ್ರಕಟಿಸಿದ ಜನಪ್ರಿಯ ಲೇಖನಮಾಲೆಯ ಕನ್ನಡ ರೂಪಾಂತರವೇ ‘ಭಾರತೀಯ ಸ್ವಾತಂತ್ರ್ಯದ ಇತಿಹಾಸ’.

Additional information

Book No

ISBN

Moola

Author Name

Published Date

Language

Reviews

There are no reviews yet.

Be the first to review “ಭಾರತೀಯ ಸ್ವಾತಂತ್ರ್ಯದ ಇತಿಹಾಸ”

Your email address will not be published. Required fields are marked *