ಇತಿಹಾಸದ ಮೇಲೆ ಹೊಸ ಬೆಳಕು

(1 customer review)

Book Description

ನಮ್ಮ ದೇಶದ ಚಾರಿತ್ರಿಕ ಯಥಾರ್ಥತೆಗೆ ಪಾಶ್ಚಾತ್ಯ ವಿದ್ವಾಂಸರು ಲೋಪವೆಸಗಿದ ಘೋರ ಪರಿಣಾಮಗಳನ್ನು ನಾವಿಂದು ಅನುಭವಿಸುತ್ತಿದ್ದೇವೆ. ಪ್ರಭುತ್ವದ ಕೃಪಾಶ್ರಯಕ್ಕಾಗಿ, ಹಲವು ಇತಿಹಾಸ ತಜ್ಞರು ಈ ನಾಡಿನ ಚರಿತ್ರೆಗೆ ತೊಡಿಸಿರುವ ಅಸತ್ಯದ ಮುಖವಾಡಗಳನ್ನು ಕಿತ್ತೆಸೆವ ಸತ್ಯ ಸಂಶೋಧಕ ಪ್ರಯತ್ನ ನಡೆದಾಗ , ಇತಿಹಾಸ ಹೊಸ ಬೆಳಕಿನಲ್ಲಿ ಕಂಗೊಳಿಸುವುದು. ಅಂತಹ ಒಂದು ಸ್ತುತ್ಯರ್ಹ ಪ್ರಯತ್ನದ ಫಲವಾಗಿ ರೂಪುಗೊಂಡ ಸಂಶೋಧನ ಕೃತಿ- ’ಇತಿಹಾಸದ ಮೇಲೆ ಹೊಸ ಬೆಳಕು’.

Additional information

Book No

Author Name

Published Date

Language

1 review for ಇತಿಹಾಸದ ಮೇಲೆ ಹೊಸ ಬೆಳಕು

  1. S M Nyamagouda

    I want this book

Add a review

Your email address will not be published. Required fields are marked *