- You cannot add "ಹಿಂದವೀ ಸ್ವರಾಜ್ಯದ ಜನಕ ಶಹಾಜಿರಾಜೆ ಭೋಸಲೆ" to the cart because the product is out of stock.
Roll over image to zoom in
ಇತಿಹಾಸದ ಮೇಲೆ ಹೊಸ ಬೆಳಕು
Description
ನಮ್ಮ ದೇಶದ ಚಾರಿತ್ರಿಕ ಯಥಾರ್ಥತೆಗೆ ಪಾಶ್ಚಾತ್ಯ ವಿದ್ವಾಂಸರು ಲೋಪವೆಸಗಿದ ಘೋರ ಪರಿಣಾಮಗಳನ್ನು ನಾವಿಂದು ಅನುಭವಿಸುತ್ತಿದ್ದೇವೆ. ಪ್ರಭುತ್ವದ ಕೃಪಾಶ್ರಯಕ್ಕಾಗಿ, ಹಲವು ಇತಿಹಾಸ ತಜ್ಞರು ಈ ನಾಡಿನ ಚರಿತ್ರೆಗೆ ತೊಡಿಸಿರುವ ಅಸತ್ಯದ ಮುಖವಾಡಗಳನ್ನು ಕಿತ್ತೆಸೆವ ಸತ್ಯ ಸಂಶೋಧಕ ಪ್ರಯತ್ನ ನಡೆದಾಗ , ಇತಿಹಾಸ ಹೊಸ ಬೆಳಕಿನಲ್ಲಿ ಕಂಗೊಳಿಸುವುದು. ಅಂತಹ ಒಂದು ಸ್ತುತ್ಯರ್ಹ ಪ್ರಯತ್ನದ ಫಲವಾಗಿ ರೂಪುಗೊಂಡ ಸಂಶೋಧನ ಕೃತಿ- ’ಇತಿಹಾಸದ ಮೇಲೆ ಹೊಸ ಬೆಳಕು’.
Specification
Additional information
book-no | 12 |
---|---|
author-name | |
published-date | 1969 |
language | Kannada |