Book Description
ರಾಷ್ಟ್ರೋತ್ಥಾನ ಸಾಹಿತ್ಯದ ಪ್ರಥಮ ಫಲತಾಂಬೂಲ ಇದು. 1947-48 ಹಾಗೂ 1965ರ ಪಾಕಿಸ್ತಾನ ಹಾಗೂ 1962ರ ಚೀನಾ ಆಕ್ರಮಣಗಳ ಸಂದರ್ಭದಲ್ಲಿ ದೇಶಕ್ಕಾಗಿ ಪ್ರಾಣವನ್ನೇ ಬಲಿದಾನಗೈದ ವೀರ ಯೋಧರು ಮೆರೆದ ಸಾಹಸದ ರೋಮಾಂಚಕ ಸಾಹಸವನ್ನು ಪರಿಚಯಿಸುವ ಕೃತಿಯೇ ’ರಣವೀಳ್ಯ. ’ತಾಯ್ನೆಲದ ಸಲುವಾಗಿ ರಣರಂಗದಲ್ಲಿ ತಮ್ಮ ದೇಹಗಳನ್ನು ಈಡಾಡಿದ ಭಾರತೀಯ ಗಂಡುಗಲಿಗಳ ವೀರರ ಹಿರಿಮೆ ಪುಟಪುಟಗಳಲ್ಲಿಯೂ ಸೊಗಸಾಗಿ ಬಂದಿದೆ. ಕನ್ನಡ ನಾಡಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರೆಲ್ಲ ಓದಬೇಕಾದ ಪುಸ್ತಕ ಇದು.’ (ಸುಧಾ, ವಾರಪತ್ರಿಕೆ).
Reviews
There are no reviews yet.