Book Description
ಇತಿಹಾಸ ಹಲವರನ್ನು ನಿರ್ಮಿಸುತ್ತದೆ. ಆದರೆ ಕೆಲವರು ತಾವೇ ಇತಿಹಾಸ ನಿರ್ಮಿಸುತ್ತಾರೆ. ಅಂಥವರಲ್ಲೊಬ್ಬರು ಸರ್ ಎಂ ವಿಶ್ವೇಶ್ವರಯ್ಯನವರು. ತೀರಾ ಸಾಧಾರಣ ಕುಟುಂಬದಲ್ಲಿ ಜನಿಸಿ, ತಮ್ಮ ಅಸಾಧಾರಣ ಪ್ರತಿಭೆಯಿಂದ ಅತ್ಯುನ್ನತ ಪದವಿಯಾದ ’ದಿವಾನ’ ಸ್ಥಾನವನ್ನು ಅಲಂಕರಿಸಿದವರು ಶ್ರೀ ವಿಶ್ವೇಶ್ವರಯ್ಯನವರು, ಖ್ಯಾತ ಇಂಜಿನಿಯರ್ ಆಗಿ ಇಡೀ ದೇಶವೇ ಮೆಚ್ಚುವಂತ ಕಾರ್ಯ ನಿರ್ವಹಿಸಿದ ವಿಶ್ವೇಶ್ವರಯ್ಯನವರು ದಿವಾನರಾಗಿ ಮಹಾಯುದ್ಧ ಕಾಲದಿಂದಲೂ ಮೈಸೂರು ರಾಜ್ಯಕ್ಕೆ ಅತ್ಯುತ್ತಮ ಆಡಳಿತ ನೀಡಿದರು. ಭಾರತರತ್ನ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಸತ್ಯಸಿದ್ಧ, ಅಧಿಕಾರಯುತ ವಿಸ್ತಾರ ಜೀವನ ಚರಿತ್ರೆಯನ್ನು ಈ ಕೃತಿಯು ನಿಮಗೆ ನೀಡುತ್ತದೆ.
Reviews
There are no reviews yet.