ಯುಗದ್ರಷ್ಟ ಭಗತ್‍ಸಿಂಗ್

350.00

Out of stock

ಡಾ|| ವೀರೇಂದ್ರ ಸಿಂಧು – ಕನ್ನಡಕ್ಕೆ ಡಾ|| ಬಾಬು ಕೃಷ್ಣಮೂರ್ತಿ

350.00

Description

ಧೀರ ಅಮರ ಹುತಾತ್ಮ ಭಗತ್‌ಸಿಂಗ್‌ರ ಅಪೂರ್ವ ಜೀವನ ಚಿತ್ರಣ
ಭಗತ್‌ಸಿಂಗ್‌ರ ತಮ್ಮನ ಮಗಳು ವೀರೇಂದ್ರ ಸಿಂಧು, ಮನೆತನದ ಹಿರಿಯರಿಂದ ಲಭ್ಯ ಖಾಸಗಿ ಮಾಹಿತಿಗಳನ್ನು ಸಂಗ್ರಹಿಸಿ ರಚಿಸಿರುವ ಸತ್ಯನಿಷ್ಠ ಕೃತಿ
ಭಗತ್‌ಸಿಂಗ್‌ರ ಅಮೂಲ್ಯ ಸ್ವಂತ ಬರವಣಿಗೆ, ಅಪರೂಪದ ಕಾಗದ ಪತ್ರಗಳು, ದಾಖಲೆಗಳಿಂದ ಕೂಡಿರುವ ಹೃದಯ ಮಿಡಿಯುವ, ಸರಸರನೆ ಓದಿಸಿಕೊಂಡು ಹೋಗುವ ಭಾವಪೂರ್ಣ ಮೂಲ ಬರವಣಿಗೆ, ಸಮರ್ಥ ಅನುವಾದ
ಎಲ್ಲರೂ-ಅದರಲ್ಲೂ ಯುವಕ ಯುವತಿಯರು ಒಮ್ಮೆಯಾದರೂ ಓದಬೇಕಾದ ಅದ್ವಿತೀಯ ಗ್ರಂಥರತ್ನ ಯುಗದ್ರಷ್ಟ ಭಗತ್‍ಸಿಂಗ್

Main Menu

ಯುಗದ್ರಷ್ಟ ಭಗತ್‍ಸಿಂಗ್

350.00