Description
ಪಂಡಿತ ದೀನದಯಾಳ ಉಪಾಧ್ಯಾಯರ ಜೀವನ ನಂದಾದೀಪದಂತೆ; ತಾನು ಉರಿದು ಜಗಕ್ಕೆಲ್ಲ ಬೆಳಕಾಗಿ ಬೆಳಗಿದ ಬಾಳು. ಸದಾ ರಾಷ್ಟ್ರಸೇವೆಯಲ್ಲೆ ಸವೆದು ಸಾರ್ಥಕವಾದ ಬದುಕು. ಯುವಜನಾಂಗಕ್ಕೆ ಮಾರ್ಗದರ್ಶಕವಾದ ಇವರ ತತ್ತ್ವನಿಷ್ಠ ಜೀವನ ಶೈಲಿ ಈ ಪುಸ್ತಕದಲ್ಲಿ ಸೊಗಸಾಗಿ ಮೂಡಿಬಂದಿದೆ.
Specification
Additional information
| Book Name | ಸೂಕ್ತಿ–ಸ್ತಬಕ (ಸುಭಾಷಿತ ಸಂಗ್ರಹ) |
|---|---|
| book-no | 13 |
| author-name | |
| published-date | 1970 |
| language | Kannada |
| isbn | 81-7531-003-0 |





