ಬೆಳಕಿನೆಡೆಗೆ

270.00300.00 (-10%)

In stock

ಕತ್ತಲಿನಿಂದ ಬೆಳಕಿನೆಡೆಗೆ ಒಂದು ಜಾಗತಿಕ ಅಪೇಕ್ಷೆ

270.00300.00 (-10%)

Description

ಇತಿಹಾಸವೊಂದು ವಾಸ್ತವ. ವಾಸ್ತವವೂ ಇತಿಹಾಸವೇ. ವಾಸ್ತವವನ್ನು, ಸತ್ಯಸಂಗತಿಗಳನ್ನು ಎದುರಿಸಲು ವಿಫಲವಾಗುವ ಜನಾಂಗಗಳಿಗೆ ವಿನಾಶವು ಶತಃಸಿದ್ಧ. ಅದೆಷ್ಟೋ ಕ್ಷೇತ್ರಗಳಲ್ಲಿ ನಾವು ಪ್ರಗತಿ ಸಾಧಿಸಿದ್ದರೂ, ಶತ್ರುಗಳನ್ನು ಅರಿಯುವಲ್ಲಿ ವಿಫಲರಾದೆವು. ಎಂತಹ ಶೌರ್ಯ – ಶಕ್ತಿಗಳಿದ್ದರೂ, ಅಪಾತ್ರರಿಗೆ ಕ್ಷಮೆ ನೀಡುವ ಮೂಲಕ ಪೆಟ್ಟು ತಿಂದೆವು. ಕಳೆದ ಹತ್ತು – ಹನ್ನೆರಡು ಶತಮಾನಗಳ ಅವಧಿಯಲ್ಲಿ ನಾವು ಸೋತೆವು, ಗುಲಾಮರದೆವು; ಅದಕ್ಕಿಂತ ಭಯಾನಕವಾದ ಆತ್ಮ- ವಿಸ್ಮೃತಿಗೆ ತುತ್ತಾದೆವು. ವಸಾಹತುಶಾಹಿಯ ದಮನಕಾರಿ ಒತ್ತಡದಲ್ಲಿ ಮತ್ತು ಸ್ವಾತಂತ್ರ್ಯೋತ್ತರ ಅವಧಿಯ ಆರು ದಶಕಗಳ ಆತ್ಮಾವಹೇಳನ – ಔದಾಸಿನ್ಯಗಳ ಭಾರದಲ್ಲಿ ನಮ್ಮನ್ನು ನಾವೇ ಮರೆತುಬಿಟ್ಟಿದ್ದೇವೆ. ನಿದ್ದೆಯಿಂದ, ಆಲಸ್ಯದಿಂದ, ಸುಷುಪ್ತಿಯಿಂದ, ಜಡತ್ವದಿಂದ ಈಗ ತಾನೇ ಮೇಲೆದ್ದಿದ್ದೇವೆ. ಇನ್ನಷ್ಟು ಎಚ್ಚರ ಮಾಡಿಕೊಳ್ಳೋಣ.

Main Menu

ಬೆಳಕಿನೆಡೆಗೆ

270.00300.00 (-10%)

Add to Cart