ಮಧ್ಯಯುಗೀನ ಭಾರತದಲ್ಲಿ ಪರಿಶಿಷ್ಟ ವರ್ಗ-ಜಾತಿಗಳ ವೃದ್ಧಿ

144.00180.00 (-20%)

In stock

144.00180.00 (-20%)

Description

ಮುಸಲ್ಮಾನರ ಆಳ್ವಿಕೆ ಇಡೀ ದೇಶವ್ಯಾಪಿಯಾದಂತೆ ಹಿಂದೂಗಳ ವಿರೋಧವೂ ವ್ಯಾಪಕವಾಗಿತ್ತು. ದೇಶದಾದ್ಯಂತ ವಿಶಾಲ ಅರಣ್ಯಗಳಿದ್ದು, ಅರಣ್ಯಗಳನ್ನು ಕೇಂದ್ರವಾಗಿರಿಸಿಕೊಂಡು ಹೋರಾಟfನಡೆಸುವುದು ಆಗ ಉಳಿದಿದ್ದ ಸುರಕ್ಷಿತ ಮಾರ್ಗ. ಈ ಉದ್ದೇಶದಿಂದ ಕಾಡು ಸೇರಿದಂತಹ ಜನರು ಕಾಡು ವಾಸ್ತವ್ಯದ ಈ ಕಠಿಣ ಜೀವನದಲ್ಲಿ ತಮ್ಮದೇ ಆದ ಸಾಮಾಜಿಕ ರೀತಿ ನೀತಿ, ತಮ್ಮದೇ ಆದ ಸಮಷ್ಟಿ ಜೀವನದ ಕಾನೂನು ಹಾಗೂ ತಮ್ಮದೇ ಆದ ಆಚಾರ-ವಿಚಾರಗಳನ್ನು ರೂಪಿಸಿಕೊಂಡರು. ಇದು ಕೆಲವೊಮ್ಮೆ ಅವರಲ್ಲೇ ಅಡಗಿದ್ದ ಮೇಲು ಜಾತಿ, ಕೀಳು ಜಾತಿ ಎಂಬ ಬೇಧಭಾವ ಹಾಗೂ ಸಂಘರ್ಷಕ್ಕೆ ಕಾರಣವಾಗಿತ್ತು. ಇಂತಹ ಕೆಲವು ಹಿಂದುಳಿದ ಜಾತಿಗಳು ಹಾಗೂ ಪರಿಶಿಷ್ಟ ವರ್ಗಗಳು ಮಧ್ಯಯುಗದ ಭಾರತದಲ್ಲಿ ನಿರ್ವಹಿಸಿದ ಪಾತ್ರದ ಬಗ್ಗೆ ಬೆಳಕು ಚೆಲ್ಲುವುದೇ ಈ ಪುಸ್ತಕದ ಉದ್ದೇಶ.

Specification

Additional information

book-no

85

isbn

81-86595-59-7

moola

ಕೆ.ಎಸ್. ಲಾಲ್

author-name

published-date

2012

language

Kannada

Main Menu

ಮಧ್ಯಯುಗೀನ ಭಾರತದಲ್ಲಿ ಪರಿಶಿಷ್ಟ ವರ್ಗ-ಜಾತಿಗಳ ವೃದ್ಧಿ

144.00180.00 (-20%)

Add to Cart