ಮಾರ್ಕ್ಸ್ ಮತ್ತು ವಿವೇಕಾನಂದ

Out of stock

Description

೧೯ನೇ ಶತಮಾನದ ಅಂತ್ಯದಲ್ಲಿ ಬಾಳಿದ ಕಾರ್ಲ್ ಮಾರ್ಕ್ಸ್ ಮತ್ತು ಸ್ವಾಮಿ ವಿವೇಕಾನಂದ ಆಧುನಿಕ ಯುಗದ ಪಥಪ್ರದಶಕರಲ್ಲಿ ಗಣ್ಯರು. ಇಬ್ಬರದೂ ಭಿನ್ನವಾದ ಐತಿಹಾಸಿಕ-ಸಾಮಾಜಿಕ ಹಿನ್ನೆಲೆ. ಆದರೆ ಇಬ್ಬರೂ ತಮ್ಮ ಮುಂದೆ ಇರಿಸಿಕೊಂಡ ಹೆಗ್ಗುರಿ ಒಂದೇ – ಎಲ್ಲ ಬಗೆಯ ದಾಸ್ಯದಿಂದಲೂ, ಶೋಷಣೆಯಿಂದಲೂ ಮಾನವತೆಯನ್ನು ಮುಕ್ತಗೊಳಿಸುವುದು. ಈ ಒಂದೇ ಜೀವಿತಾಶಯ ಆ ಇಬ್ಬರಿಂದ ಹೊಮ್ಮಿಸಿದ ಪ್ರತಿಕ್ರಿಯೆ, ಮಾರ್ಗಾನ್ವೇಷಣೆಗಳ ಹೋಲಿಕೆ ಸ್ವಾರಸ್ಯಕರ. ಅನ್ಯಾಧೀನತೆಯಿಂದ ಸಾಕ್ಷಾತ್ಕಾರದೆಡೆಗೆ ಮಾನವನನ್ನು ಒಯ್ಯಲೆಳಸಿದ ಇಬ್ಬರು ಸೀಮಾ ಪುರುಷರ ಜೀವನ, ಸಾಧನೆ, ಪ್ರಭಾವಮುದ್ರೆಗಳ ಹೋಲಿಕೆ ಈ ಗ್ರಂಥದ ವಸ್ತು.

Specification

Additional information

book-no

54

moola

ಪಿ. ಪರಮೇಶ್ವರನ್

author-name

published-date

1986

language

Kannada

Main Menu

ಮಾರ್ಕ್ಸ್ ಮತ್ತು ವಿವೇಕಾನಂದ