Book Description
“ಇತರೆ ದೇಶದ ಮುಸ್ಲಿಮರು ಪ್ರತಿಸ್ಪರ್ಧಿ ಸಮುದಾಯಗಳೊಂದಿಗೆ ಕೋಮು ಮತ್ತು ರಾಜಕೀಯ ಘರ್ಷಣೆಗಳಿಂದ ಮುಕ್ತರಾಗಿದ್ದಾರೆ. ಆದರೆ ನಮ್ಮ ಮುಸ್ಲಿಮರು ಅಲ್ಲ.” – ಡಾ. ಬಿ ಆರ್ ಅಂಬೇಡ್ಕರ್.
ಆಸ್ಟ್ರೇಲಿಯಾದ ಸುಪ್ರೀಮ್ ಕೋರ್ಟ್ ಆಫ್ ನ್ಯೂ ವೇಲ್ಸದ ಮುಂದೆ ಬಂದ ಒಂದು ಭಯೋತ್ಪಾದನೆ ಕೇಸಿನಲ್ಲಿ “ಕುರಾನಿನ ಹಗೆಯ ಪದ್ಯಗಳು ತೀವ್ರತರವಾದ ಅಪರಾಧಗಳನ್ನು ಪ್ರಚೋದಿಸುತ್ತವೆ” ಎನ್ನುತ್ತಾರೆ ನ್ಯಾಯಾಧೀಶರು.
ಶಾಹಿ ಮುಸ್ಲಿಂ ಬುಕ್ 2 ಹದೀತ್ 500ರಲ್ಲಿ ಬರೆದಿರುವಂತೆ ಅಲ್ಲಾಹ ಹೇಳಿದಂತೆ “ಬಹುದೇವಾರಾಧಕರ ವಿರುದ್ಧವಾಗಿ ನಿಮ್ಮ ಕ್ರಿಯೆ ಇರಲಿ. ಮೀಸೆಯನ್ನು ಪೂರ್ಣ ಬೋಳಿಸಿ ಗಡ್ಡವನ್ನು ಬೆಳೆಸಿ”.
Reviews
There are no reviews yet.