Book Description
ಆಧುನಿಕ ಭಾರತದ ನಿರ್ಮಾಪಕರ ಸಾಲಿನಲ್ಲಿ ತಮ್ಮ ಹೆಸರನ್ನು ಶಾಶ್ವತಗೊಳಿಸಕೊಂಡ ಸ್ವಾಮಿ ವಿವೇಕಾನಂದರು ಶ್ರೀರಾಮಕೃಷ್ಣ ಪರಮಹಂಸರಿಂದಲೇ ತಮ್ಮ ಉತ್ತರಾಧಿಕಾರಿ ಎಂದು ನಿರ್ದಿಷ್ಟರಾದರು. ವಿವೇಕಾನಂದರು, ಭಾರತದ ಆಧ್ಯಾತ್ಮಿಕ ಹಿರಿಮೆಗೆ ಇಡೀ ಜಗತ್ತಿನ ಗೌರವನ್ನು ಗಳಿಸಿಕೊಡುವುದರ ಜೊತೆಗೆ ಸ್ವದೇಶೀಯರಲ್ಲಿಯೇ ಅವರ ತಮ್ಮ ಉಜ್ಜ್ವಲ ವಾರಸಿಕೆಯ ಬಗೆಗೆ ಹೆಮ್ಮೆ ಮೂಡಿಸಿದರು.
ಯಾವ ಕಾರಣಗಳಿಂದಾಗಿ ಸ್ವಾಮಿ ವಿವೇಕಾನಂಧರು ಯುಗಪುರುಷರೆನಿಸಿದ್ದಾರೆ. ಯಾವ ಕಾರಣಗಳಿಂದ ಅವರು ಋಷಿತುಲ್ಯರಾಗಿದ್ದಾರೆ, ಅವರ ಚಿಂತನೆ ಅನನ್ಯವೆನಿಸಿಸಲು ಕಾರಣಗಳೇನು, ಅವುಗಳ ಸಾಂದರ್ಭಿಕತೆಗಳೇನು – ಮುಂತಾದ ವಿಷಯಗಳ ಕುರಿತು ಈ ಪುಸ್ತಕದಲ್ಲಿ ಚರ್ಚಿಸಲಾಗಿದೆ.
Reviews
There are no reviews yet.