Book Description
ಸ್ವಾತಂತ್ರ್ಯ ಕೇಳುವ ಜನರನ್ನು ಹಿಂಸೆಯಿಂದ ಹತ್ತಿಕ್ಕುವುದನ್ನೇ ಘನೋದ್ದೇಶವನ್ನಾಗಿಟ್ಟುಕೊಂಡಿದ್ದ ಅಮಾನವೀಯ ಬ್ರಿಟಿಷ್ ಸರ್ಕಾರದ ವಿರುದ್ಧ, ದೇಶಕ್ಕೆ ದೇಶವೇ ಸೆಟೆದೆದ್ದು ನಿಂತ ಪರಿಣಾಮವಾಗಿ, ಗ್ರಾಮಗಳ ಮಟ್ಟದಲ್ಲೂ ಬೆವರು – ನೆತ್ತರು ಹರಿದು ಜೀವಿಗಳ ಬಲಿದಾನಗಳಾದವು. ಏಸೂರು ಕೊಟ್ಟರೂ ಈಸೂರು ಕೊಡೆವು ಎಂಬ ಘೋಷಣೆಯೊಂದಿಗೆ ಪರಕೀಯತೆಯ ದಾಸ್ಯವನ್ನು ಮೆಟ್ಟಿ ನಿಲ್ಲಹೊರಟು ದೇಶಕ್ಕಾಗಿ ಪ್ರಾಣತೆತ್ತವರು ಈಸೂರಿನ ಜನ. ಚಿರಸ್ಮರಣೀಯ ಈಸೂರಿನ ಅಮರ ಬಲಿದಾನದ ಕಥೆಗಳೇ ‘ಈಸೂರಿನ ಚಿರಂಜೀವಿಗಳು’.
Reviews
There are no reviews yet.