ಮಹಿಳೆ ಮತ್ತು ಭಾರತೀಯ ಕಾನೂನು ವ್ಯವಸ್ಥೆ

140.00150.00 (-7%)

In stock

ಸಿ ಎನ್ ರಾಮಚಂದ್ರನ್

140.00150.00 (-7%)

Description

ಭಾರತೀಯ ಮಹಿಳೆಯರ ಸ್ಥಿತಿ-ಗತಿ ಸುಧಾರಿಸಲು ಅವರಿಗೂ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಸ್ವಾತಂತ್ರ್ಯ ಮತ್ತು ಸಮಾನ ಅವಕಾಶಗಳನ್ನು ಕಲ್ಪಿಸಲು ಹೊಸ ಕಾನೂನುಗಳನ್ನು ಮಾಡಲಾಗಿದೆ. ಹಳೆಯ ಕಾನೂನುಗಳಿಗೆ ತಿದ್ದುಪಡಿ ಮಾಡಲಾಗಿದೆ. ಆದರೆ, ಈ ಕಾನೂನುಗಳ ಸಮರ್ಪಕ ಅನುಷ್ಠಾನ ಇನ್ನೂ ಸಾಧ್ಯವಾಗಿಲ್ಲ. ಮುಖ್ಯವಾಗಿ ಮಹಿಳೆಯರಿಗೇ ಅವುಗಳ ಬಗ್ಗೆ ಅರಿವಿಲ್ಲ. ಅರಿವಿದ್ದರೂ ಅದನ್ನು ಒಪ್ಪಲು ಸಿದ್ಧವಿಲ್ಲದ ಸಮಾಜದ ಮನಸ್ಥಿತಿಯಿಂದಾಗಿ ಮಹಿಳೆಯರಿಗೆ ಅವುಗಳ ಪ್ರಯೋಜನ ಪಡೆಯಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಅವುಗಳ ಅರಿವು ಮೂಡಿಸುವದೇ ಈ ಕೃತಿಯ ಉದ್ದೇಶ.

Main Menu

ಮಹಿಳೆ ಮತ್ತು ಭಾರತೀಯ ಕಾನೂನು ವ್ಯವಸ್ಥೆ

140.00150.00 (-7%)

Add to Cart