ರಾಷ್ಟ್ರಚಿಂತನ ತರಂಗಗಳು

225.00250.00 (-10%)

In stock

225.00250.00 (-10%)

Description

ಭಾರತೀಯ ಇತಿಹಾಸವನ್ನು ಪ್ರಾಭಾವಿಸುತ್ತಿರುವ ವಸಾಹತುಶಾಹಿ ರಾಜಕಾರಣ, ಸಂಸ್ಕೃತದ ಗಂಧಗಾಳಿಯಿಲ್ಲದವರು ಹರಿಬಿಡುತ್ತಿರುವ ವೇಧಯುಗ-ವೇದಸಂಸ್ಕೃತಿಗಳನ್ನು ಕುರಿತ ಅಪ-ವ್ಯಾಖ್ಯಾನಗಳು, ಅವುಗಳ ಹಿಂದಿರುವ ದುರುದ್ದೇಶ, ಭಾರತೀಯ ಇತಿಹಾಸ ಲೇಖನ ಕ್ಷೇತ್ರದಲ್ಲಿ ಎಡಪಂಥೀಯರು ನಡೆಸಿರುವ ಅಡಾವುಡಿ ಹಾಗೂ ಪ್ರಸ್ತುತ ರಾಷ್ಟ್ರಜೀವನದ ವಿವಿಧ ಮುಖಗಳನ್ನು ಲೇಖಕರು ಇಲ್ಲಿ ವಿಮರ್ಶಿಸಿದ್ದಾರೆ.
ವರ್ತಮಾನದ ಸಮಸ್ಯೆ ಸವಾಲುಗಳಿಗೆ ಇತಿಹಾಸದಲ್ಲಿರುಬಹುದಾದ ಸಾರ್ವಕಾಲೀನ ಪರಿಹಾರಗಳು ಹಾಗೂ ಭವಿಷ್ಯದಲ್ಲಿ ಸಮಾಜ-ಸಂಸ್ಕೃತಿ-ರಾಷ್ಟ್ರವೊಂದರ ದಿಕ್ಕು-ದೆಸೆಗಳು ಹೇಗಿರಬೇಕು ಎಂಬುದನ್ನು ಗತಕಾಲದ ಅನುಭವಗಳನ್ನಾಧರಿಸಿ ಸತ್ಯನಿಷ್ಠವಾಗಿ, ತೀಕ್ಷ್ಣ ಶೋಧಕ ಮನೋವೃತ್ತಿಯಿಂದ ಈ ಪುಸ್ತಕದಲ್ಲಿ ನಿರ್ದೇಶಿಸಲಾಗಿದೆ.

Specification

Additional information

book-no

134

author-name

,

language

Kannada

Main Menu

Placeholder

ರಾಷ್ಟ್ರಚಿಂತನ ತರಂಗಗಳು

225.00250.00 (-10%)

Add to Cart