Book Description
ಭಾರತೀಯ ಸಂಸ್ಕೃತಿಯು ಭರತಖಂಡದಂತೆಯೇ ಅಖಂಡ ಮತ್ತು ಅನಾದಿ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ, ವಿಶ್ವೇಶ್ವರನಿಂದ ರಾಮೇಶ್ವರನವರೆಗೂ, ಬಿಂದು ಮಾಧವನಿಂದ ಸೇತುಮಾಧವನವರೆಗೂ ಹೇಗೆ ಭರತಖಂಡವು ಅಪರಿಚ್ಛಿನ್ನವೋ ಹಾಗೆಯೇ ವೇದ ಋಷಿಗಳಿಂದ ರಾಮಕೃಷ್ಣ ಪರಮಹಂಸರಿಂದ ಮಹಾತ್ಮಾ ಗಾಂಧಿಗಳವರೆಗೂ ಅಖಂಡ. ವ್ಯಷ್ಟಿ-ಸಮಷ್ಟಿ ದೃಷ್ಟಿಯಿಂದ ಅ ಸಂಸ್ಕೃತಿಯಲ್ಲಿ ವಿಶ್ವಸಾಮಾನ್ಯ ಧರ್ಮಗಳೇ ಅಲ್ಲದೇ ವಿಶಿಷ್ಟ ಧರ್ಮಗಳೂ ಸೇರಿರುವುದರಿಂದ ಭಾರತೀಯ ಸಂಸ್ಕೃತಿಯು ಆತ್ಮ ವಸ್ತುವಿನಂತೆ ಅನಾದಿ ಮತ್ತು ಅನಂತ.
Reviews
There are no reviews yet.