ವಿಶ್ವರೂಪ ಗೀತಾಸಾರ ಸಂಗ್ರಹ

110.00120.00 (-8%)

Out of stock

ನಿರ್ಮಲಾ ಆರ್ ಶರ್ಮಾ

110.00120.00 (-8%)

Description

ಶ್ರೀಮದ್ಭಗವದ್ಗೀತೆಯ ಬಗ್ಗೆ ಎಷ್ಟೆಲ್ಲ, ಯಾರೆಲ್ಲ ಬರೆದರೂ, ವ್ಯಾಖ್ಯಾನಿಸಿದರೂ, ಸಂಗ್ರಹಿಸಿದರೂ, ಅನುವಾದಿಸಿದರೂ, ಭಾಷಾಂತರಿಸಿದರೂ, ಪುನರ್ ನಿರೂಪಣೆ ಮಾಡಿದರೂ, ಅಲ್ಲಿ ವಿನೂತನ ಅರ್ಥಗಳ ಭಕ್ತಿರಸಿಕ ಓದುಗರಿಗೆ ಸ್ಫುರಿಸುವುದು ಅದರ ವಿಶಿಷ್ಟಗುಣ. ಅದೇ ಭಗವಂತನಗುಣ-ನವನವೋನ್ಮೇಷದರ್ಶನ. ವಿರೂಪದೂರವಾದದ್ದು, ನಿರ್ದುಷ್ಟವಾದದ್ದು, ಅಪರಿಮಿತಾರ್ಥವುಳ್ಳದ್ದು, ಸದಾಚಿಂತನೀಯ, ಸದಾಸುಖದಾಯಕ.

Main Menu

ವಿಶ್ವರೂಪ ಗೀತಾಸಾರ ಸಂಗ್ರಹ

110.00120.00 (-8%)