Book Description
ಸಾರ್ವಕಾಲಿನ ಮನ್ನಣೆಗೆ ಪಾತ್ರವಾದ ರಾಮಾಯಣ ಕಾಲದ ಆದರ್ಶಗಳು ಹಾಗೂ ಜೀವನ ಮೌಲ್ಯಗಳ ಉದ್ಬೋಧಕ ವಿಚಾರ ಸಂಕಲನ. ಗಾಢ ಜೀವನಾನುಭವವನ್ನೊಳಗೊಂಡ ರಾಮಾಯಣದಿಂದ ಆಯ್ದ ಮೂಲ ಶ್ಲೋಕಗಳ ಜೊತೆಗೆ, ಕನ್ನಡದಲ್ಲಿ ಶ್ಲೋಕಗಳ ಸರಳ ಅರ್ಥವನ್ನು ಅನುವಾದಿಸಿ ಕೊಡಲಾಗಿದೆ. ಓದುಗರ ಆತ್ಮವಿಕಾಸಕ್ಕೆ ಈ ಪುಸ್ತಕ ಪೋಷಕವಾಗುವಂತಹದ್ದು.
Reviews
There are no reviews yet.